ಬಾಲಿವುಡ್ ನಟಿ ವಿದ್ಯಾಬಾಲನ್ ಬಳಿ ವಿಶೇಷ ಮನವಿ ಮಾಡಿದ ಯಶ್..! | FILMIBEAT KANNADA

2019-01-08 1

ಕೆಜಿಎಫ್ ಚಿತ್ರದ ನಂತರ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಬೇರೆ ಇಂಡಸ್ಟ್ರಿಯವರ ನೆಚ್ಚಿನ ನಟರ ಪೈಕಿ ಯಶ್ ಕೂಡ ಒಬ್ಬರಾಗಿದ್ದಾರೆ. ಚೊಚ್ಚಲ ಚಿತ್ರದಲ್ಲೇ ಪರಭಾಷಿಗರನ್ನ ಆಕರ್ಷಿಸಿರುವ ಯಶ್, ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಟಾರ್ ಗಿರಿ ಪಡೆಯುವುದ್ರಲ್ಲಿ ಯಾವುದೇ ಅನುಮಾನವಿಲ್ಲ.

Kannada actor, rocking star yash has invites Vidya balan to kannada industry.

Free Traffic Exchange

Videos similaires